Top Tags
    Latest Story
    ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸೇಂಟ್ ಆ್ಯಂಡ್ರ್ಯೂಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ: ಆಡಳಿತ ಮಂಡಳಿಯ ಶ್ಲಾಘನೆಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸೇಂಟ್ ಆ್ಯಂಡ್ರ್ಯೂಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ: ಆಡಳಿತ ಮಂಡಳಿಯ ಶ್ಲಾಘನೆದಿಂಗಾಲೇಶ್ವರ ಸ್ವಾಮೀಜಿ ದುಸ್ಸಾಹಸಕ್ಕೆ ಕೈಹಾಕಬಾರದು: ಬಿ.ಎಸ್‌. ವೈಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರುಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ದಶಕದ ಬಳಿಕ ಮತ್ತೊಂದು ಘಟನೆ, 16 ವರ್ಷದಲ್ಲಿ3ನೇ ಪ್ರಕರಣಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬೆಂಗಳೂರಲ್ಲಿ ತಾಪಮಾನ ಹೆಚ್ಚಳಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ; ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯಕರ್ನಾಟಕ ಸಿಇಟಿ 2024; ಪ್ರವೇಶ ಪತ್ರ ಬಿಡುಗಡೆ, ಹಾಲ್‌ ಟಿಕೆಟ್ ಡೌನ್‌ಲೋಡ್ ಮಾಡುವುದು ಹೀಗೆ- KCET 2024 Admission Tickets

    Main Story

    Today Post

    Today Update

    Latest Posts

    ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸೇಂಟ್ ಆ್ಯಂಡ್ರ್ಯೂಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ: ಆಡಳಿತ ಮಂಡಳಿಯ ಶ್ಲಾಘನೆ

    ಹುಬ್ಬಳ್ಳಿ: ಸೇಂಟ್ ಆ್ಯಂಡ್ರೂಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ಜುನೇದ್ ಅಲಿ ಅಧೋನಿ ಶೇಕಡಾ 93.92 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಮತ್ತೋರ್ವ ವಿದ್ಯಾರ್ಥಿನಿ ಪಲ್ಲವಿ ಕೋಲಿ ಶೇಕಡಾ…

    ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸೇಂಟ್ ಆ್ಯಂಡ್ರ್ಯೂಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ: ಆಡಳಿತ ಮಂಡಳಿಯ ಶ್ಲಾಘನೆ

    ಹುಬ್ಬಳ್ಳಿ: ಸೇಂಟ್ ಆ್ಯಂಡ್ರೂಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ಜುನೇದ್ ಅಲಿ ಅಧೋನಿ ಶೇಕಡಾ 93.92 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಮತ್ತೋರ್ವ ವಿದ್ಯಾರ್ಥಿನಿ ಪಲ್ಲವಿ ಕೋಲಿ ಶೇಕಡಾ…

    ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರು

    ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌ನಲ್ಲಿ ಮಗುವಿನ ಸಾವು ಆಘಾತದಿಂದ ಸಂಭವಿಸಿದೆ ಎಂದು ಗೋವಾ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ. ಈ ಕೇಸ್ ಸಂಬಂಧ 642 ಪುಟಗಳ ಚಾರ್ಜ್‌ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ. 

    ಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ

    ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಂಜನಗೂಡು ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೀವರೀಸ್ ಘಟಕಕ್ಕೆ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ, 98.52 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡರು. (ವರದಿ – ರಂಗಸ್ವಾಮಿ,…

    ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ದಶಕದ ಬಳಿಕ ಮತ್ತೊಂದು ಘಟನೆ, 16 ವರ್ಷದಲ್ಲಿ3ನೇ ಪ್ರಕರಣ

    ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗುವನ್ನು ರಕ್ಷಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ದಶಕದ ಬಳಿಕ ಮತ್ತೊಂದು ಘಟನೆ ನಡೆದಿದ್ದು, 16 ವರ್ಷದಲ್ಲಿ3ನೇ ಪ್ರಕರಣ ಇದಾಗಿದೆ. ಹಳೆಯ ಪ್ರಕರಣಗಳನ್ನು ನೆನಪಿಸುವ ವಿವರ ಇಲ್ಲಿದೆ. (ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ)

    ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ

    ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಏರತೊಡಗಿದೆ. ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಬುಧವಾರ (ಏಪ್ರಿಲ್ 4)  ನಾಮಪತ್ರ ಸಲ್ಲಿಸಿದರು. ಮಾಜಿಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಜೊತೆಗಿದ್ದು ಶಕ್ತಿ ಪ್ರದರ್ಶನಕ್ಕೆ ಬಲತುಂಬಿದರು. (ವರದಿ…

    ಕರ್ನಾಟಕ ಹವಾಮಾನ ಏಪ್ರಿಲ್‌ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬೆಂಗಳೂರಲ್ಲಿ ತಾಪಮಾನ ಹೆಚ್ಚಳ

    ಕರ್ನಾಟಕ ಹವಾಮಾನ ಏಪ್ರಿಲ್ 4; ರಾಜ್ಯದ ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬಿಸಿಗಾಳಿ ಅಲೆ ಇರುವ ಸಾಧ್ಯತೆ ಇದೆ. ಬಿಸಿ ಮತ್ತು ಶುಷ್ಕ ವಾತಾವರಣವು ಕರಾವಳಿ ಜಿಲ್ಲೆಗಳಲ್ಲಿ ಏಪ್ರಿಲ್ 05 ರವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಗರಿಷ್ಠ ತಾಪಮಾನ…

    ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕ; ಪ್ರಗತಿಯಲ್ಲಿದೆ ರಕ್ಷಣಾ ಕಾರ್ಯ

    ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಬಾಲಕನ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಬಳಸಿ ಬಾಲಕನನ್ನು ರಕ್ಷಿಸುವ ಕೆಲಸ ಮುಂದುವರಿಸಿದ್ದಾರೆ. ವಿವರ ಈ ವರದಿಯಲ್ಲಿದೆ. (ವರದಿ – ಸಮೀವುಲ್ಲಾ ಉಸ್ತಾದ್,…

    ಕರ್ನಾಟಕ ಸಿಇಟಿ 2024; ಪ್ರವೇಶ ಪತ್ರ ಬಿಡುಗಡೆ, ಹಾಲ್‌ ಟಿಕೆಟ್ ಡೌನ್‌ಲೋಡ್ ಮಾಡುವುದು ಹೀಗೆ- KCET 2024 Admission Tickets

    ಕರ್ನಾಟಕದಲ್ಲಿ 2024-25ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕರ್ನಾಟಕ ಸಿಇಟಿ 2024ರ ಪ್ರವೇಶ ಪತ್ರ ಬಿಡುಗಡೆಯಾಗಿದೆ. ಹಾಲ್‌ ಟಿಕೆಟ್ ಡೌನ್‌ಲೋಡ್ ಮಾಡುವುದಕ್ಕೆ ಇರುವ 5 ಹಂತಗಳ ಸರಳ ವಿವರಣೆ ಇಲ್ಲಿದೆ.

    Sumalatha Ambareesh: ಮಂಡ್ಯದಲ್ಲಿ ಕಳೆದ ಚುನಾವಣೆ ಎದುರಾಳಿಗಳು, ಈ ಬಾರಿ ಒಂದಾದರು, ಎಚ್‌ಡಿಕೆಗೆ ಬೆಂಬಲಿಸಿದ ಸುಮಲತಾ

    Mandya Politics ಮಂಡ್ಯ ಲೋಕಸಭಾ ಸದಸ್ಯ ಸುಮಲತಾ ಅಂಬರೀಷ್‌ ಅವರು ಎಚ್‌ಡಿಕುಮಾರಸ್ವಾಮಿ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ಧಾರೆ. 

    ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಭದ್ರತಾ ಲೋಪಕ್ಕೆ ನ್ಯಾಯಪೀಠದ ಅಸಮಾಧಾನ

    ಕರ್ನಾಟಕ ಹೈಕೋರ್ಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮುಖ್ಯನ್ಯಾಯಮೂರ್ತಿ ಎದುರೇ ಆತ್ಮಹತ್ಯೆಗೆತ್ನಿಸಿದ ವಿಲಕ್ಷಣ ಘಟನೆ ವರದಿಯಾಗಿದೆ. ಭದ್ರತಾ ಲೋಪವಾಗಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ತನಿಖೆ ನಡೆದಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)  

    Yugadi 2024 Rains: ಬಿಸಿಲ ಬೇಗೆಗೆ ಖುಷಿಯ ವಿಚಾರ, ಯುಗಾದಿಗೆ ಮೊದಲು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಲಿದೆ ಮಳೆ !

    Rain News ಕರ್ನಾಟಕಲ್ಲಿ ಬಿಸಿಲ ನಡುವೆ ಮಳೆಯ ಆಶಾಭಾವ. ಮುಂದಿನ ಮೂರ್ನಾಲ್ಕು ದಿನದ ಕರ್ನಾಟಕದ ಹಲವು ಕಡೆ ಮಳೆಯಾಗಲಿದೆ. ಇಲ್ಲಿದೆ ಅದರ ವಿವರ. 

    Mango Time: ಮಾರುಕಟ್ಟೆಗೆ ಬಂತು ಬಗೆಬಗೆಯ ಮಾವು, ಇನ್ನು ಮಲಗೋಬ, ಬಾದಾಮಿ, ರಸಪೂರಿ ಕಾಲ photos

    ಮಾವಿನ ಸಮಯ ಮಾರ್ಚ್‌ ಮುಗಿದು ಏಪ್ರಿಲ್‌ ಬರುತ್ತಿದ್ದಂತೆ ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸಮಯ. ಬಗೆಬಗೆಯ ಮಾವಿನ ಹಣ್ಣಿನ ಪರಿಮಳ ಮೂಗಿನೊಂದಿಗೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಖುಷಿ. ಮನೆಯಲ್ಲಿ ಮಾವಿನದ್ದೇ ಸವಿ. ಈ ಕುರಿತು ಚಿತ್ರ ನೋಟ ಇಲ್ಲಿದೆ.

    Bangalore News: ಬೆಂಗಳೂರಲ್ಲಿ ಹಣ ದುಪ್ಪಟ್ಟು ಆಮಿಷ, 40 ಕೋಟಿ ರೂ. ಸಂಗ್ರಹಿಸಿದ ಡೆವಲಪರ್‌ ಕಂಪೆನಿ; ಮೋಸ ಹೋದ 150 ಮಂದಿ

    Fraud case ಹಣ ದ್ವಿಗುಣ ಮಾಡಿಕೊಡುವುದಾಗಿ ಜನರಿಂದ ಹಣ ಸಂಗ್ರಹಿಸಿದ ಬೆಂಗಳೂರಿನ ಡೆವಲಪರ್‌ ಕಂಪೆನಿ ಮೋಸ ಮಾಡಿದೆ. ಹಣ ಸಂಗ್ರಹಿಸಿದವರು ಪರಾರಿಯಾಗಿದ್ದು, ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ಧಾರೆ..ವರದಿ: ಎಚ್.ಮಾರುತಿ, ಬೆಂಗಳೂರು

    Bangalore News: ಸಮಾಜಮುಖಿ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್‌ ರಾವ್‌ ಇನ್ನಿಲ್ಲ, ಬೆಂಗಳೂರಿನಲ್ಲಿ ನಿಧನ

    Senior Journalist ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಭಾಸ್ಕರರಾವ್‌ ಅವರು ರಾಜಕೀಯ ವಿಶ್ಲೇಷಣೆಗಳನ್ನೂ ಮಾಡುತ್ತಿದ್ದರು. ಹರಿತ ಮಾತಿಗೆ ಹೆಸರಾಗಿದ್ದರು

    Forest Tales: ಜಲಾಶಯಗಳು ಖಾಲಿಯಾಗಿ, ಬೆಂಗಳೂರು ಜಲ ಸಂಕಟದ ನಂತರವಾದರೂ ಪರಿಸರ, ಅರಣ್ಯ ಪ್ರಣಾಳಿಕೆ ಬೇಡವೇ?

    Environment in Manifesto: ಲೋಕಸಭೆ ಚುನಾವಣೆಗೆ ಪಕ್ಷಗಳ ಪ್ರಣಾಳಿಕೆ ಸಿದ್ದವಾಗುತ್ತಿದೆ. ಇದರಲ್ಲಿ ಅರಣ್ಯ, ಪರಿಸರ, ಹವಾಮಾನ ಬದಲಾವಣೆ, ಜಲಸಂಕಟದಂತಹ ವಿಷಯ ಗೌಣ.

    Bangalore News: ಬೆಂಗಳೂರಲ್ಲಿ ನಿಲ್ಲದ ಡ್ರಗ್ಸ್‌ ಹಾವಳಿ, ಆ್ಯಪ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿ ಸೆರೆ

    Bangalore Crime News: ವಿದೇಶಿಗರನ್ನು ಸೆಳೆಯಲು ಆ್ಯಪ್ ಬಳಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕೇರಳ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು(Bangalore police) ಬಂಧಿಸಿದ್ದಾರೆ..ವರದಿ: ಎಚ್‌.ಮಾರುತಿ, ಬೆಂಗಳೂರು

    Karnataka Weather: ಕಲಬುರಗಿ, ಬಾಗಲಕೋಟೆಯಲ್ಲಿ ಭಾರೀ ಬಿಸಿಲು, 3 ದಿನದಲ್ಲಿ ಮತ್ತಷ್ಟು ಹೆಚ್ಚುವ ಮುನ್ನೆಚ್ಚರಿಕೆ

    Heat wave: ಕರ್ನಾಟಕದ ಉತ್ತರ ಒಳನಾಡು ಮಾತ್ರವಲ್ಲದೇ ದಕ್ಷಿಣ ಒಳನಾಡಿನ ಕೆಲವು ಕಡೆ ಬಿಸಿಲ ಗಾಳಿಯ ವಾತಾವರಣ ಕಂಡು ಬಂದಿದೆ. 

    Viral News: ಬೆಂಗಳೂರು ಉಬರ್‌ ಆಟೋದ ಪ್ರಯಾಣಕ್ಕೆ ಬಂದ ಬಿಲ್‌ ಎಷ್ಟಿರಬಹುದು, 1 ಕೋಟಿ ರೂ. !

    Bangalore Uber: ಉಬರ್‌ ಆಟೋ ಬಳಸಿ ಬೆಂಗಳೂರಿನಲ್ಲಿ ಪ್ರಯಾಣಿಸಿದ ಹೈದ್ರಾಬಾದ್‌ ಮೂಲದ ವ್ಯಕ್ತಿಯೊಬ್ಬರಿಗೆ ಬಂದ ಬಿಲ್‌ ನೋಡಿ ಶಾಕ್‌ ಆಗುವ ಸನ್ನಿವೇಶ. ಅದರ ವಿವರ ಇಲ್ಲಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

    You Missed

    ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರು
    ಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ
    ಇಂಡಿ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ದಶಕದ ಬಳಿಕ ಮತ್ತೊಂದು ಘಟನೆ, 16 ವರ್ಷದಲ್ಲಿ3ನೇ ಪ್ರಕರಣ